ದುಲೀಪ್ ಟ್ರೋಫಿಯಿಂದ ಹೊರಬಿದ್ದ ಮಂದೀಪ್ ಸಿಂಗ್; ಜಯಂತ್ ಯಾದವ್ಗೆ ಉತ್ತರ ವಲಯದ ನಾಯಕತ್ವ
Thursday, June 22, 2023, 19:04 [IST]
ಅನುಭವಿ ಆಟಗಾರ ಮಂದೀಪ್ ಸಿಂಗ್ ಗಾಯದ ಸಮಸ್ಯೆಯಿಂದ ದುಲೀಪ್ ಟ್ರೋಪಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಹರಿಯಾಣ ಆಲ್ರೌಂಡರ್ ಜಯಂತ್ ಯಾದವ್ ಮುಂಬರುವ ದುಲೀಪ್ ...