ಈ ಬಾರಿಯ ವಿಶ್ವಕಪ್ ಗೆಲ್ಲೋದು ಇದೇ ತಂಡ: ಮೈಕಲ್ ವಾನ್ ಹೆಸರಿಸಿದ ತಂಡ ಯಾವುದು?
Tuesday, January 24, 2023, 19:57 [IST]
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ. ಅದರಲ್ಲೂ ಟೀಮ್ ಇಂಡಿಯಾ ವಿರುದ್ಧ ಆಗಾಗ ಕಾಲೆಳೆಯುವ ಟ್ವೀಟ್ಗಳನ್ನು ಮಾಡುತ್ತಾ ಹೇಳಿಕೆಗಳನ್...