Ind Vs Ban : ಮೊದಲ ಏಕದಿನ ಪಂದ್ಯಕ್ಕೆ ಮುನ್ನ ಬಾಂಗ್ಲಾದೇಶಕ್ಕೆ ಆಘಾತ
Thursday, December 1, 2022, 20:06 [IST]
ಬಾಂಗ್ಲಾದೇಶದ ವಿರುದ್ಧ ಏಕದಿನ ಮತ್ತು ಟೆಸ್ಟ್ ಸರಣಿಯನ್ನಾಡಲು ಟೀಂ ಇಂಡಿಯಾ ಈಗಾಗಲೇ ಢಾಕಾ ತಲುಪಿದೆ. ಡಿಸೆಂಬರ್ 4ರಂದು ಸರಣಿಯ ಮೊದಲನೇ ಏಕದಿನ ಪಂದ್ಯ ನಡೆಯಲಿದ್ದು, ಮಹತ್ವದ ಪಂದ್...