ರಾಸ್ಸಿ ಅಬ್ಬರ, ಎಬಿಡಿ ಬಳಗದೆದುರು ಜೋಝಿ ಸ್ಟಾರ್ಸ್ ದಾಖಲೆ ರನ್ ಜಯ!
Wednesday, December 12, 2018, 17:29 [IST]
ಜೊಹಾನ್ಸ್ ಬರ್ಗ್, ಡಿಸೆಂಬರ್ 12: ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ನಲ್ಲಿರುವ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಮಝನ್ಸಿ ಸೂಪರ್ ಲೀಗ್ 28ನೇ ಪಂದ್ಯದಲ್ಲಿ ಎಬಿ ಡಿವಿಲ...