WPL ಮೂಲಕ ರಾಷ್ಟ್ರೀಯ ತಂಡಕ್ಕೆ ಪುನರಾಗಮನ ನಿರೀಕ್ಷೆಯಲ್ಲಿ ವೇದಾ ಕೃಷ್ಣಮೂರ್ತಿ; ಕನ್ನಡತಿಗೆ ಗಾಳ ಹಾಕುತ್ತಾ ಆರ್ಸಿಬಿ?
Saturday, December 9, 2023, 15:41 [IST]
ಕರ್ನಾಟಕ ಹಾಗೂ ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರಿಗೆ ದುರಂತಗಳು ಮತ್ತು ತಂಡದಿಂದ ಹೊರಬೀಳುವುದು ಹೊಸದೇನಲ್ಲ. ಏಕೆಂದರೆ ವೇದಾ ಕಳೆದ ಮೂರು ...