Vinay Kumar: ಗೇಲ್, ಎಬಿಡಿ ಪಟ್ಟಿಗೆ ಸೇರಿದ ದಾವಣಗೆರೆ ಎಕ್ಸ್ಪ್ರೆಸ್; ವಿನಯ್ ಕುಮಾರ್ಗೆ ಆರ್ಸಿಬಿ ಗೌರವ
Tuesday, March 19, 2024, 23:27 [IST]
ಮಂಗಳವಾರ, ಮಾರ್ಚ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2024ರ ಆರ್ಸಿಬಿ ಅನ್ಬಾಕ್ಸ್ ಈವೆಂಟ್ನಲ್ಲಿ Royal Challengers Bangalore ಹೆಸರನ್ನು...