ಆಸ್ಟ್ರೇಲಿಯನ್ ಓಪನ್ 2024: ವಿಶ್ವದ ನಂ.1 ಸ್ಥಾನಕ್ಕೆ ಏರಿದ ಹಿರಿಯ ಪ್ಲೇಯರ್ ಎಂಬ ಹೆಗ್ಗಳಿಕೆ ಕನ್ನಡಿಗನ ಮುಡಿಗೆ
Wednesday, January 24, 2024, 13:01 [IST]
ಭಾರತದ ಅನುಭವಿ ಟೆನ್ನಿಸ್ ತಾರೆ 43 ವರ್ಷದ ರೋಹನ್ ಬೋಪಣ್ಣ ಅವರು ಬುಧವಾರ, ಜನವರಿ 24ರಂದು ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ತಲುಪಿದ ಬಳಿಕ ಪುರ...