'ಪೆನಾಲ್ಟಿಗೆ ಅವಕಾಶ ಕೊಡಲಿಲ್ಲ, ಕೆಲವೊಮ್ಮೆ ಅದು ಲಾಟರಿ ಇದ್ದಂತೆ'
Monday, March 18, 2019, 20:25 [IST]
ಮಂಬೈ ಮಾರ್ಚ್ 18 : ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಎಫ್ ಸಿ ಗೋವಾ ವಿರುದ್ಧ ಏಕೈಕ ಗೋಲಿನಿಂದ ಜಯ ಗಳಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ...