ಐಪಿಎಲ್ 2024: ಲಕ್ನೋ ತೊರೆದು ಕೊಲ್ಕತ್ತಾ ನೈಟ್ ರೈಡರ್ಸ್ಗೆ ಮರಳಿದ ಗೌತಮ್ ಗಂಭೀರ್
Wednesday, November 22, 2023, 12:21 [IST]
ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿದ್ದ ನಾಯಕ ಗೌತಮ್ ಗಂಭಿರ್ ಮತ್ತೆ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈ...