ಸೂಪರ್ ಹೀರೋ ಸಿನಿಮಾದಲ್ಲಿ ಒಲಿಂಪಿಕ್ ಹೀರೋ ನೀರಜ್ ಚೋಪ್ರಾ: ಟೀಸರ್ ನೋಡಿ
Friday, October 28, 2022, 21:39 [IST]
ಮಾರ್ವೆಲ್ ಸೂಪರ್ಹೀರೋ ಚಿತ್ರಗಳ ಅಭಿಮಾನಿಗಳು ಬ್ಲಾಕ್ ಪ್ಯಾಂಥರ್: ವಕಾಂಡ ಫಾರೆವರ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಭಾರತದಲ್ಲೂ ಕೂಡ ಈ ಸಿನಿಮಾಗೆ ಸಾಕಷ್ಟು ಅಭಿಮಾನ...