ಏಷ್ಯಾಕಪ್ನಲ್ಲಿ ಪ್ರಯೋಗ ಯಾಕೆ ಮಾಡಬೇಕಿತ್ತು? ರೋಹಿತ್ ಶರ್ಮಾ ವಿರುದ್ಧ ವೆಂಗ್ಸರ್ಕಾರ್ ಕಿಡಿ
Sunday, September 11, 2022, 18:42 [IST]
ಏಷ್ಯಾಕಪ್ 2022ರಲ್ಲಿ ಭಾರತ ತಂಡದ ಪ್ರದರ್ಶನ ಹಲವರಿಗೆ ಅಸಮಾಧಾನ ಮೂಡಿಸಿದೆ. ಇಂದಿಗೂ ಹಲವು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪರಿಣಿತರು ಭಾರತ ತಂಡದ ಸೋಲಿಗೆ ಕಾರಣಗಳನ್ನು ಪಟ್ಟಿ ಮಾ...