Asian Games: 400 ಮೀ ಹರ್ಡಲ್ಸ್ನಲ್ಲಿ ಪಿಟಿ ಉಷಾ ಅವರ ರಾಷ್ಟ್ರೀಯ ದಾಖಲೆ ಸರಿಗಟ್ಟಿದ ವಿತ್ಯಾ ರಾಮರಾಜ್
Monday, October 2, 2023, 10:30 [IST]
ಸೋಮವಾರ, ಅಕ್ಟೋಬರ್ 2ರಂದು ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್ನ ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ಭಾರತದ ಅಥ್ಲೀಟ್ ವಿತ್ಯಾ ರಾಮರಾಜ್...