Asian Games 2023: ಏಷ್ಯನ್ ಗೇಮ್ಸ್ನಲ್ಲಿ ಈವರೆಗೆ ಭಾರತಕ್ಕೆ 5 ಪದಕ; ಯಾರು, ಯಾವ ವಿಭಾಗ; ಇಲ್ಲಿದೆ ಪಟ್ಟಿ
Sunday, September 24, 2023, 11:08 [IST]
ಚೀನಾದ ಹ್ಯಾಂಗ್ಝೌನಲ್ಲಿ 2023ರ ಏಷ್ಯನ್ ಗೇಮ್ಸ್ ನಡೆಯುತ್ತಿದ್ದು, 19ನೇ ಏಷ್ಯಾಡ್ಗೆ ಶನಿವಾರ, ಸೆಪ್ಟೆಂಬರ್ 23ರಂದು ಅಧಿಕೃತವಾಗಿ ಅದ್ಧೂರಿ ಚಾಲನೆ ನೀಡಲಾಗಿದೆ. 2023ರ ಏಷ್ಯನ್ ಗೇಮ್...