3ನೇ ಟೆಸ್ಟ್ : ಇಂಗ್ಲೆಂಡ್ 283 ಆಲೌಟ್, ಟೀಂ ಇಂಡಿಯಾ 271/6
Sunday, November 27, 2016, 11:50 [IST]
ಮೊಹಾಲಿ, ನವೆಂಬರ್ 27: ಇಂಗ್ಲೆಂಡಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾನಿ ಬೈರ್ಸ್ಟೋ 89ರನ್ ಗಳಿಸಿ ಇಂಗ್ಲೆಂಡ್ ತಂಡದ ಮೊತ್ತವನ್ನು ಹೆಚ್ಚಿಸಲು ಯತ್ನಿಸಿದ್ದು ವಿಫಲವಾಗಿದೆ. 93.5 ಓವರ್ ಗ...