ನನ್ನ ಪ್ರಕಾರ ಎಲ್ಲಾ ಮಾದರಿಯ ಕ್ರಿಕೆಟ್ ಒತ್ತಡ ಒಂದೇ ಆಗಿದೆ: ವೆಂಕಟೇಶ್ ಅಯ್ಯರ್
Sunday, August 21, 2022, 20:48 [IST]
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇತ್ತೀಚೆಗಷ್ಟೇ 2022-23ನೇ ಸಾಲಿನ ದೇಶೀಯ ಟೂರ್ನಮೆಂಟ್ ವೇಳಾಪಟ್ಟಿಯನ್ನ ಘೋಷಣೆ ಮಾಡಿತು. ಕಳೆದ ಬಾರಿಯ ರಣಜಿ ಚಾಂಪಿಯನ್ ಮಧ್ಯಪ್ರದೇಶ ತ...