ಅಚಂತ ಶರತ್ ಕಮಲ್ಗೆ ಒಲಿದ ಖೇಲ್ರತ್ನ ಪ್ರಶಸ್ತಿ: ಸೀಮಾ ಪುನಿಯಾ, ಲಕ್ಷ್ಯ ಸೇನ್ಗೆ ಅರ್ಜುನ ಪ್ರಶಸ್ತಿ
Monday, November 14, 2022, 21:11 [IST]
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಲಾಗಿದ್ದು ಕ್ರೀಡಾ ವಿಭಾಗದ ಅತ್ಯುನ್ನತ ಪ್ರಶಸ್ತಿಯಾದ ಮೇಜರ್ ಧ್ಯಾನ್ಚಂದ್ ಖೇಲ್ರತ್ನ ಪ್ರಶಸ್ತಿ ಹಿರಿಯ ಟೇಬಲ್ ಟೆ...