ಗೌತಿ ಬ್ಯಾಟ್ ಮುರಿದ ವಿನಯ್, ಪಕ ಪಕ ನಕ್ಕ ಯುವಿ
ಬೆಂಗಳೂರು, ಏ.9: ಇಂಡಿಯನ್ ಪ್ರಿಮಿಯರ್ ಲೀಗ್ 8 ಆವೃತ್ತಿಯ ಮೊದಲ ಪಂದ್ಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಒದಗಿಸಿದೆ. ಮುಂಬೈ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿ ಟೂರ್ನಿಯಲ್ಲಿ ಕೆಕೆಆರ್ ಶುಭಾರಂಭ ಮಾಡಿದೆ. ಕೆಕೆಆರ್ ರನ್ ಚೇಸಿಂಗ್ ಸಂದರ್ಭದಲ್ಲಿ ನಾಯಕ ಗೌತಮ್ ಗಂಭೀರ್ ಬ್ಯಾಟ್ ಮುರಿದು ಬಿದ್ದ ಘಟನೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭರ್ಜರಿ ಸಂತಸದ ಕ್ಷಣವನ್ನು ಹುಟ್ಟಿಸಿತು.
ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರ ಯುವರಾಜ್ ಸಿಂಗ್ ಅವರು ಗೌತಮ್ ಗಂಭೀರ್ ಅವರ ಬ್ಯಾಟ್ ಮುರಿದು ಹಾಕಿದ ವಿನಯ್ ಕುಮಾರ್ ಎಸೆತದ ಬಗ್ಗೆ ಯುವರಾಜ್ ಸಿಂಗ್ ಟ್ವೀಟ್ ಮಾಡಿ ಹಾಸ್ಯದ ಹೊಳೆಗೆ ನಾಂದಿ ಹಾಡಿದರು. [ಮುಂಬೈ ತಂಡದಲ್ಲೇ ಕರ್ನಾಟಕ ಪ್ಲೇಯರ್ಸ್ ಜಾಸ್ತಿ!]
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
169ರನ್ ಚೇಸ್ ಮಾಡುತ್ತಿದ್ದ ಕೆಕೆಆರ್ ಪರ ಆರಂಭಿಕ ಆಟಗಾರರಾಗಿ ನಾಯಕ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ ಕಣಕ್ಕಿಳಿದರು. ಮೊದಲು ಓವರ್ ಲಸಿತ್ ಮಾಲಿಂಗ ಎಸೆದ ಮೇಲೆ ಆರ್ ವಿನಯ್ ಕುಮಾರ್ ಬೌಲಿಂಗ್ ನಲ್ಲಿ ಗೌತಮ್ ಭಾರಿ ಹೊಡೆತಕ್ಕೆ ಯತ್ನಿಸಿದಾಗ ಗೌತಮ್ ಬ್ಯಾಟ್ ಎರಡು ತುಂಡಾಗಿ ಬಿತ್ತು.
ನಂತರ ಮುರಿದ ಬ್ಯಾಟ್ ನೋಡುತ್ತಾ ಗೌತಮ್ ಅವರು ರಾಬಿನ್ ಉತ್ತಪ್ಪ ಜೊತೆ ಮಾತನಾಡತೊಡಗಿದರು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳು ಹರಿದು ಬರತೊಡಗಿತು. [ಪಂದ್ಯದ ವರದಿ]

ಗೌತಮ್ ಬ್ಯಾಟ್ ಎರಡು ತುಂಡಾಗಿ ಬಿತ್ತು
169ರನ್ ಚೇಸ್ ಮಾಡುತ್ತಿದ್ದ ಕೆಕೆಆರ್ ಪರ ಆರಂಭಿಕ ಆಟಗಾರರಾಗಿ ನಾಯಕ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ ಕಣಕ್ಕಿಳಿದರು. ಮೊದಲು ಓವರ್ ಲಸಿತ್ ಮಾಲಿಂಗ ಎಸೆದ ಮೇಲೆ ಆರ್ ವಿನಯ್ ಕುಮಾರ್ ಬೌಲಿಂಗ್ ನಲ್ಲಿ ಗೌತಮ್ ಭಾರಿ ಹೊಡೆತಕ್ಕೆ ಯತ್ನಿಸಿದಾಗ ಗೌತಮ್ ಬ್ಯಾಟ್ ಎರಡು ತುಂಡಾಗಿ ಬಿತ್ತು.

ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳು ಹರಿದು ಬರತೊಡಗಿತು
ನಂತರ ಮುರಿದ ಬ್ಯಾಟ್ ನೋಡುತ್ತಾ ಗೌತಮ್ ಅವರು ರಾಬಿನ್ ಉತ್ತಪ್ಪ ಜೊತೆ ಮಾತನಾಡತೊಡಗಿದರು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳು ಹರಿದು ಬರತೊಡಗಿತು.
ಈ ಬ್ಯಾಟ್ ಮೇಡ್ ಇನ್ ಚೀನಾ
ಈ ಬ್ಯಾಟ್ ಇಬ್ಭಾಗವಾಗಿದ್ದು ನೋಡಿದರೆ ಇದು ಮೇಡ್ ಇನ್ ಚೀನಾ ಇರಬೇಕು
ರಮೇಶ್ ಅವರಿಂದ ಟ್ವೀಟ್
ಗೌತಿ ಟ್ವಿಟ್ಟರ್ ಗೆ ರೆಡಿಯಾಗಿದ್ದಾರೆ 'ಹ್ಯಾಂಡಲ್' ರೆಡಿಯಾಗಿದೆ.
ಭಾರತೀಯ ವೇಗಿ ಎಸೆತಕ್ಕೆ ಬ್ಯಾಟ್ ಮುರಿದಿದ್ದು ಸಾಧನೆ
ಭಾರತೀಯ ವೇಗಿ ಎಸೆತಕ್ಕೆ ಬ್ಯಾಟ್ ಮುರಿದಿದ್ದು ಸಾಧನೆ, ಎಂ ಆರ್ ಎಫ್ ಅಕಾಡೆಮಿಯಿಂದ ಬಂದ ಪ್ರತಿಭೆ.
ಸಾರ್ವಜನಿಕರಿಂದ ಮತ್ತೊಂದು ಟ್ವೀಟ್
ಸಾರ್ವಜನಿಕರಿಂದ ಮತ್ತೊಂದು ಟ್ವೀಟ್
ಈಗ ಇದು ಗೌತಿ ಬ್ಯಾಟ್ ಎನ್ನಬಹುದು
ಈಗ ಇದು ಗೌತಿ ಬ್ಯಾಟ್ ಎನ್ನಬಹುದು ಎಂದು ಯುವರಾಜ್ ಟ್ವೀಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications