For Quick Alerts
ALLOW NOTIFICATIONS  
For Daily Alerts
 

IPL 2021 Auction Live Updates‌: ಕ್ರಿಸ್ ಮೋರಿಸ್ ದುಬಾರಿ ಆಟಗಾರ!

IPL Auction 2021 Live Updates On Bid Price, Squads, Players List, Available Purse in Kannada

ಚೆನ್ನೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗೆ ಸಿದ್ಧತೆಗಳು ನಡೆಯುತ್ತಿದೆ. ಫೆಬ್ರವರಿ 18ರ ಗುರುವಾರ 2021ರ ಐಪಿಎಲ್‌ ಸೀಸನ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಚೆನ್ನೈಯ ಖಾಸಗಿ ಹೋಟೆಲ್‌ನಲ್ಲಿ ಭಾರತೀಯ ಕಾಲಮಾನ 3 pm ವೇಳೆಗೆ ಹರಾಜು ಶುರುವಾಗಿದೆ.

ಐಪಿಎಲ್‌ನ ಎಲ್ಲಾ ಎಂಟು ಫ್ರಾಂಚೈಸಿಗಳು ತಮ್ಮ ತಮ್ಮ ತಂಡದಲ್ಲಿರುವ ಖಾಲಿ ಸ್ಥಾನಗಳನ್ನು ಹರಾಜಿನ ಮೂಲಕ ತುಂಬಿಕೊಳ್ಳಲಿವೆ. ಈಗಾಗಲೇ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಫೆಬ್ರವರಿ 4ರಂದು ಹರಾಜು ನೋಂದಣಿಗೆ ಕೊನೇ ದಿನವಾಗಿತ್ತು.

ಹರಾಜು ನೋಂದಣಿ ಆರಂಭಿಕ ಪಟ್ಟಿಯಲ್ಲಿ ವಿಶ್ವದಾದ್ಯಂತದ 1000ಕ್ಕೂ ಹೆಚ್ಚು ಕ್ರಿಕೆಟಿಗರು ಇದ್ದರು. ಫೆಬ್ರವರಿ 11 ರಂದು ತಂಡಗಳು ತಮ್ಮ ಶಾರ್ಟ್‌ ಲಿಸ್ಟ್‌ಗಳನ್ನು ಬಿಸಿಸಿಐಗೆ ಸಲ್ಲಿಸಿವೆ. ಇದರಲ್ಲಿ ಅಂತಿಮವಾಗಿ 292 ಆಟಗಾರರು (ಭಾರತದಿಂದ 164, ವಿದೇಶದಿಂದ 125 ಮತ್ತು ಅಸೋಸಿಯೇಟ್ ರಾಷ್ಟ್ರಗಳಿಂದ 3) ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

* ಕ್ರಿಸ್ ಮೋರಿಸ್ ಈ ಬಾರಿಯ ಹರಾಜಿನಲ್ಲಿ ದುಬಾರಿ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಮೋರಿಸ್ 16.25 ಕೋ.ರೂ.ಗೆ ರಾಜಸ್ಥಾನ್ ರಾಯಲ್ಸ್‌ಗೆ ಸೇರ್ಪಡೆಯಾಗಿದ್ದಾರೆ.

Feb 18, 2021, 8:17 pm IST

ಅರ್ಜುನ್ ತೆಂಡೂಲ್ಕರ್, 20 ಲಕ್ಷ ರೂ. ಮೂಲಬೆಲೆ, 20 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.

Feb 18, 2021, 8:13 pm IST

* ಅರ್ಜುನ್ ತೆಂಡೂಲ್ಕರ್, 20 ಲಕ್ಷ ರೂ. ಮೂಲಬೆಲೆ, 20 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ಪಾಲು.

Feb 18, 2021, 8:11 pm IST

* ವೆಂಕಟೇಶ್ ಐಯ್ಯರ್, 50 ಲಕ್ಷ ರೂ. ಮೂಲಬೆಲೆ, 50 ಲಕ್ಷ ರೂ.ಗೆ ಕೆಕೆಆರ್ ಪಾಲು.

Feb 18, 2021, 8:11 pm IST

* ಹನುಮ ವಿಹಾರಿ, 1 ಕೋ.ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:54 pm IST

* ಪವನ್ ನೇಗಿ, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:54 pm IST

* ಬೆನ್ ಕಟ್ಟಿಂಗ್, 75 ಲಕ್ಷ ರೂ., 75 ಲಕ್ಷ ರೂ.ಗೆ ಕೆಕೆಆರ್ ಪಾಲು.

Feb 18, 2021, 7:53 pm IST

* ರಾಸ್ಸಿ ವ್ಯಾನ್ ಡೆರ್ ಡುಸೆನ್, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:52 pm IST

* ಕೋರಿ ಆ್ಯಂಡರ್ಸನ್, 75 ಲಕ್ಷ ರೂ., ಅನ್ ಸೋಲ್ಡ್.

Feb 18, 2021, 7:52 pm IST

* ವೆಂಕಟೇಶ್ ಐಯ್ಯರ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:51 pm IST

* ವಿಷ್ಣು ಸೋಲಂಕಿ, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:50 pm IST

* ಹರ್ಭಜನ್ ಸಿಂಗ್, 2 ಕೋ.ರೂ. ಮೂಲಬೆಲೆ, 2 ಕೋ.ರೂ.ಗೆ ಕೆಕೆಆರ್ ಖರೀದಿ.

Feb 18, 2021, 7:50 pm IST

* ಮುಜೀಬ್ ಉರ್ ರಹ್ಮಾನ್, 1.5 ಕೋ.ರೂ.ಗೆ ಸನ್ ರೈಸರ್ಸ್ ಪಾಲು.

Feb 18, 2021, 7:49 pm IST

* ಸ್ಯಾಮ್ ಬಿಲ್ಲಿಂಗ್ಸ್, 2 ಕೋ.ರೂ. ಮೂಲಬೆಲೆ,2 ಕೋ.ರೂ.ಗೆ ಡೆಲ್ಲಿ ಪಾಲು.

Feb 18, 2021, 7:49 pm IST

* ಕೇದಾರ್ ಜಾಧವ್, 2 ಕೋ.ರೂ. ಮೂಲಬೆಲೆ, 2 ಕೋ.ರೂಗೆ ಸನ್ ರೈಸರ್ಸ್ ಹೈದರಾಬಾದ್ ಪಾಲು.

Feb 18, 2021, 7:48 pm IST

* ಕರುಣ್ ನಾಯರ್, 50 ಲಕ್ಷ ರೂ. ಮೂಲಬೆಲೆ, 50 ಲಕ್ಷ ರೂ.ಗೆ ಕೆಕೆಆರ್ ಪಾಲು.

Feb 18, 2021, 7:47 pm IST

* ಸೌರಭ್ ಕುಮಾರ್, 20 ಲಕ್ಷ ರೂ. ಮೂಲಬೆಲೆ, ಪಂಜಾಬ್ ಕಿಂಗ್ಸ್ ಖರೀದಿ.

Feb 18, 2021, 7:46 pm IST

* ಟಿಮ್ ಡೇವಿಡ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:44 pm IST

* ಕೆ ಭರತ್ ವರ್ಮಾ, 20 ಲಕ್ಷ ರೂ. ಮೂಲಬೆಲೆ, 20 ಲಕ್ಷ ರೂ. ಸಿಎಸ್‌ಕೆ ಪಾಲು.

Feb 18, 2021, 7:43 pm IST

* ಅಜಯ್ ಡೂಡ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:43 pm IST

* ಚೈತನ್ಯ ವಿಷ್ಣೋಯ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:42 pm IST

* ಜಾರ್ಜ್ ಲಿಂಡೆ, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:42 pm IST

* ಇಸುರು ಉದಾನ, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:41 pm IST

* ಕ್ರಿಸ್ ಗ್ರೀನ್, 30 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:40 pm IST

* ಜೇಮ್ಸ್ ನೀಶಮ್, 50 ಲಕ್ಷ ರೂ. ಮೂಲಬೆಲೆ, ಮುಂಬೈ ಇಂಡಿಯನ್ಸ್ ಪಾಲು.

Feb 18, 2021, 7:39 pm IST

* ಸ್ಕಾಟ್ ಕುಗ್ಗೆಲೀಜ್ನ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:39 pm IST

* ಕುಲದೀಪ್ ಯಾದವ್, 20 ಲಕ್ಷ ರೂ. ಮೂಲಬೆಲೆ, 20 ಲಕ್ಷ ರೂ.ಗೆ ರಾಜಸ್ಥಾನ್ ರಾಯಲ್ಸ್ ಪಾಲು

Feb 18, 2021, 7:38 pm IST

* ಸಿಮರ್‌ಜೀತ್ ಸಿಂಗ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:37 pm IST

* ಹರಿಶಂಕರ್ ರೆಡ್ಡಿ, 20 ಲಕ್ಷ ರೂ. ಮೂಲಬೆಲೆ, ಸಿಎಸ್‌ಕೆ ಪಾಲು.

Feb 18, 2021, 7:37 pm IST

* ಜೋಶ್ ಇಂಗ್ಲಿಷ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:37 pm IST

* ಕೆಎಸ್ ಭರತ್, 20 ಲಕ್ಷ ರೂ. ಮೂಲಬೆಲೆ, ಆರ್‌ಸಿಬಿಗೆ ಸೇರ್ಪಡೆ.

Feb 18, 2021, 7:35 pm IST

* ಪ್ರೇರಕ್ ಮಂಕಡ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:34 pm IST

* ಸಿದ್ದೇಶ್ ಲಾಡ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್.

Feb 18, 2021, 7:34 pm IST

* ಸೀನ್ ಅಬಾಡ್, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 7:34 pm IST

* ಮ್ಯಾಥ್ಯೂ ವೇಡ್, 1 ಕೋ.ರೂ ಮೂಲಬೆಲೆ, ಅನ್ ಸೋಲ್ಡ್

Feb 18, 2021, 7:33 pm IST

* ತಿಸರ ಪೆರೆರಾ, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 7:31 pm IST

* ಡೇನಿಯಲ್ ಕ್ರಿಸ್ಚಿಯನ್, 75 ಲಕ್ಷ ರೂ. ಮೂಲಬೆಲೆ, 4.80 ಕೋ.ರೂ.ಗೆ ಆರ್‌ಸಿಬಿ ಪಾಲು.

Feb 18, 2021, 7:27 pm IST

* ಫ್ಯಾಬಿಯನ್ ಅಲೆನ್, 75 ಲಕ್ಷ ರೂ. ಮೂಲಬೆಲೆ, 75 ಲಕ್ಷ ರೂ. ಪಂಜಾಬ್ ಕಿಂಗ್ಸ್‌ಗೆ ಸೇರ್ಪಡೆ.

Feb 18, 2021, 7:26 pm IST

* ಬೆನ್ ದ್ವಾರ್ಶುಯಿಸ್, 30 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 7:25 pm IST

* ಉತ್ಕರ್ಷ್ ಸಿಂಗ್, 20 ಲಕ್ಷ ರೂ. ಮೂಲಬೆಲೆ, 20 ಲಕ್ಷ ರೂ. ಪಂಜಾಬ್ ಕಿಂಗ್ಸ್‌ ಪಾಲು.

Feb 18, 2021, 7:24 pm IST

* ಜಲಜ್ ಸಕ್ಸೇನ, 30 ಲಕ್ಷ ರೂ. ಮೂಲಬೆಲೆ, 30 ಲಕ್ಷ ರೂ.ಗೆ ಪಂಜಾಬ್ ಕಿಂಗ್ಸ್‌ ಸೇರ್ಪಡೆ.

Feb 18, 2021, 6:49 pm IST

#* 7.15 pmನಿಂದ ಮತ್ತೆ ದ್ವಿತೀಯ ಸೆಶನ್ ಶುರುವಾಗಲಿದೆ.

Feb 18, 2021, 6:30 pm IST

#* ಹರಾಜು ಮೊದಲ ಸೆಶನ್ ಮುಕ್ತಾಯ

Feb 18, 2021, 6:25 pm IST

* ನವೀನ್ ಉಲ್ ಹಕ್, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:23 pm IST

* ಬಿಲ್ಲಿ ಸ್ಟ್ಯಾನ್ಲೇಕ್, 1 ಕೋ.ರೂ ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:22 pm IST

* ಮೋಹಿತ್ ಶರ್ಮಾ, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:22 pm IST

* ಒಶಾನೆ ಥಾಮಸ್, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:21 pm IST

* ವರುಣ್ ಆ್ಯರನ್, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:20 pm IST

* ಮೋಯ್ಸಸ್ ಹೆನ್ರಿಕ್ಸ್, 1 ಕೋ.ರೂ ಮೂಲಬೆಲೆ, 4.20 ಕೋ.ರೂ. ಪಂಜಾಬ್ ಕಿಂಗ್ಸ್ ಪಾಲು.

Feb 18, 2021, 6:16 pm IST

* ಮಾರ್ನಸ್ ಲ್ಯಬುಶೇನ್, 1 ಕೋ.ರೂ ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:15 pm IST

ಕೈಲ್ ಜೇಮಿಸನ್, 75 ಲಕ್ಷ ರೂ. ಮೂಲಬೆಲೆ, 15 ಕೋ. ರೂ.ಗೆ ಆರ್‌ಸಿಬಿ ಖರೀದಿ.

Feb 18, 2021, 6:14 pm IST

* ಟಾಮ್ ಕರನ್, 1.50 ಕೋ.ರೂ. ಮೂಲಬೆಲೆ, 5.25 ಡೆಲ್ಲಿ ಕ್ಯಾಪಿಟಲ್ಸ್ ಪಾಲು.

Feb 18, 2021, 6:12 pm IST

* ಬೆನ್ ಕಟ್ಟಿಂಗ್, 75 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:11 pm IST

* ಕೈಲ್ ಜೇಮಿಸನ್, 75 ಲಕ್ಷ ರೂ. ಮೂಲಬೆಲೆ, 15 ಕೋ. ರೂ.ಗೆ ಆರ್‌ಸಿಬಿ ಖರೀದಿ.

Feb 18, 2021, 6:03 pm IST

* ಪವನ್ ನೇಗಿ, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:03 pm IST

* ಮಾರ್ಟಿನ್ ಗಪ್ಟಿಲ್, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:02 pm IST

* ಚೇತೇಶ್ವರ್ ಪೂಜಾರ, 50 ಲಕ್ಷ ರೂ. ಮೂಲಬೆಲೆ, 50 ಲಕ್ಷ ರೂ.ಗೆ ಸಿಎಸ್‌ಕೆ ಪಾಲು.

Feb 18, 2021, 6:01 pm IST

* ರಾಸ್ಸಿ ವ್ಯಾನ್ ಡೆರ್ ಡುಸೆನ್, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 6:00 pm IST

* ಡ್ಯಾರೆನ್ ಬ್ರಾವೋ, 75 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 5:59 pm IST

* ಕೋರಿ ಆ್ಯಂಡರ್ಸನ್, 75 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 5:59 pm IST

* ಶಾನ್ ಮಾರ್ಷ್, 1.50 ಕೋ. ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 5:58 pm IST

* ರೋಮನ್ ಪೋವೆಲ್, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 5:46 pm IST

# * 10 ನಿಮಿಷಗಳ ವಿರಾಮ

Feb 18, 2021, 5:44 pm IST

* ತೇಜಸ್ ಬರೋಕ, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 5:39 pm IST

* ಎಂ ಸಿದ್ಧಾರ್ಥ್, 20 ಲಕ್ಷ ರೂ. ಮೂಲಬೆಲೆ, ಡೆಲ್ಲಿ ಕ್ಯಾಪಿಟಲ್ಸ್ ಖರೀದಿ

Feb 18, 2021, 5:37 pm IST

* ರಿಲೆ ಮೆರೆಡಿತ್, 40 ಲಕ್ಷ ರೂ. ಮೂಲಬೆಲೆ, 8 ಕೋ.ರೂ.ಗೆ ಪಂಜಾಬ್ ಪಾಲು.

Feb 18, 2021, 5:30 pm IST

* ಚೇತನ್ ಸಕರಿಯಾ, 20 ಲಕ್ಷ ರೂ. ಮೂಲಬೆಲೆ, 1.20 ಕೋ.ರೂ. ಆರ್‌ಆರ್‌ ಖರೀದಿ.

Feb 18, 2021, 5:27 pm IST

ಕೆ ಗೌತಮ್, 20 ಲಕ್ಷ ರೂ. ಮೂಲಬೆಲೆ, 9.25 ಕೋ.ರೂ.ಗೆ ಸಿಎಸ್‌ಕೆ ಪಾಲು.

Feb 18, 2021, 5:25 pm IST

* ಮುಸ್ತಫಾ ಯೂಸುಫ್, 20 ಲಕ್ಷ ರೂ. ಮೂಲಬೆಲೆ, ಖರೀದಿಯಾಗಿಲ್ಲ.

Feb 18, 2021, 5:24 pm IST

* ಮೊಹಮ್ಮದ್ ಅಝರುದ್ದೀನ್, 20 ಲಕ್ಷ ರೂ. ಮೂಲಬೆಲೆ, ಆರ್‌ಸಿಬಿ ಪಾಲು.

Feb 18, 2021, 5:23 pm IST

* ಕೇದಾರ್ ದೇವಧರ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 5:22 pm IST

* ಶೆಲ್ಡನ್ ಜಾಕ್ಸನ್, 20 ಲಕ್ಷ ರೂ. ಮೂಲಬೆಲೆ, ಕೆಕೆಆರ್‌ ಖರೀದಿ.

Feb 18, 2021, 5:21 pm IST

* ವಿಷ್ಣು ವಿನೋದ್, 20 ಲಕ್ಷ ರೂ. ಮೂಲಬೆಲೆ, ಡೆಲ್ಲಿ ಕ್ಯಾಪಿಟಲ್ಸ್.

Feb 18, 2021, 5:20 pm IST

* ಕೆ ಗೌತಮ್, 20 ಲಕ್ಷ ರೂ. ಮೂಲಬೆಲೆ, 9.25 ಕೋ.ರೂ.ಗೆ ಸಿಎಸ್‌ಕೆ ಪಾಲು.

Feb 18, 2021, 5:17 pm IST

* ವಿಷ್ಣು ಸೋಲಂಕಿ, ಮೂಲ ಬೆಲೆ 20 ಲಕ್ಷ. ಖರೀದಿಯಾಗಿಲ್ಲ.

Feb 18, 2021, 5:17 pm IST

* ಹಿಮ್ಮತ್ ಸಿಂಗ್, ಮೂಲ ಬೆಲೆ 20 ಲಕ್ಷ. ಖರೀದಿಯಾಗಿಲ್ಲ

Feb 18, 2021, 5:16 pm IST

* ರಿಪಲ್ ಪಟೇಲ್, ಮೂಲ ಬೆಲೆ 20 ಲಕ್ಷ. ದೆಹಲಿ ಕ್ಯಾಪಿಟಲ್‌ಗೆ ಮೂಲ ಬೆಲೆಗೆ ಮಾರಾಟ

Feb 18, 2021, 5:15 pm IST

* ಶಾರುಖ್ ಖಾನ್, 20 ಲಕ್ಷ ರೂ. ಮೂಲಬೆಲೆ, 5.25 ಕೋ. ರೂ.ಗೆ ಪಂಜಾಬ್ ಕಿಂಗ್ಸ್‌ಗೆ ಸೇರ್ಪಡೆ.

Feb 18, 2021, 5:10 pm IST

* ರಜತ್ ಪತಿದಾರ್, 20 ಲಕ್ಷ ರೂ. ಮೂಲಬೆಲೆ, 20 ಲಕ್ಷ ರೂ.ಗೆ ಬೆಂಗಳೂರು ಪಾಲು.

Feb 18, 2021, 5:06 pm IST

* ಅತಿತ್ ಶೇಟ್, ಮೂಲ ಬೆಲೆ 20 ಲಕ್ಷ. ಖರೀದಿಯಾಗಿಲ್ಲ

Feb 18, 2021, 5:05 pm IST

* ಹಿಮ್ಮತ್ ಸಿಂಗ್, 20 ಲಕ್ಷ ರೂ. ಅನ್ ಸೋಲ್ಡ್

Feb 18, 2021, 5:03 pm IST

* ಸಚಿನ್ ಬೇಬಿ, 20 ಲಕ್ಷ ರೂ. ಮೂಲಬೆಲೆ, ಆರ್‌ಸಿಬಿ ಖರೀದಿ.

Feb 18, 2021, 5:02 pm IST

* ಸಿ ಹರಿ ನಿಶಾಂತ್, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 5:02 pm IST

ಅನ್‌ ಕ್ಯಾಪ್ಡ್ ಆಟಗಾರರು * ಹಿಮಾಂಶು ರಾಣಾ, 20 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 4:53 pm IST

* ಪೀಯೂಶ್ ಚಾವ್ಲಾ, 50 ಲಕ್ಷ ರೂ. ಮೂಲಬೆಲೆ, 2.40 ಕೋ.ರೂ.ಗೆ ಮುಂಬೈ ಇಂಡಿಯನ್ಸ್‌ ಪಾಲು.

Feb 18, 2021, 4:50 pm IST

* ಇಶ್ ಸೋದಿ, 50 ಲಕ್ಷ ರೂ. ಮೂಲಬೆಲೆ, ಅನ್ ಸೋಲ್ಡ್

Feb 18, 2021, 4:49 pm IST

* ಹರ್ಭಜನ್ ಸಿಂಗ್, 2 ಕೋ.ರೂ.ಮೂಲಬೆಲೆ, ಅನ್‌ ಸೋಲ್ಡ್

Feb 18, 2021, 4:48 pm IST

* ಶೆಲ್ಡನ್ ಕಾಟ್ರೆಲ್, 1.50 ಕೋ.ರೂ. ಮೂಲಬೆಲೆ, ಅನ್‌ ಸೋಲ್ಡ್

Feb 18, 2021, 4:47 pm IST

* ಆದಿಲ್ ರಶೀದ್, 1.50 ಕೋ.ರೂ. ಮೂಲಬೆಲೆ, ಅನ್‌ ಸೋಲ್ಡ್

Feb 18, 2021, 4:45 pm IST

* ಉಮೇಶ್ ಯಾದವ್, 1 ಕೋ.ರೂ. ಮೂಲಬೆಲೆ, 1 ಕೋ.ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲು.

Feb 18, 2021, 4:44 pm IST

* ನಾಥನ್ ಕೌಲ್ಟರ್-ನೈಲ್, 5 ಕೋ.ರೂ.ಗೆ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆ.

Feb 18, 2021, 4:42 pm IST

* ಜಾಯೆ ರಿಚರ್ಡ್ಸನ್, 1.50 ಕೋ.ರೂ. ಮೂಲಬೆಲೆ, 14 ಕೋ.ರೂ. ಪಂಜಾಬ್ ಕಿಂಗ್ಸ್ ಪಾಲು.

Feb 18, 2021, 4:41 pm IST

* ಆ್ಯಡಂ ಮಿಲ್ನೆ (ಮೂಲ ಬೆಲೆ 50 ಲಕ್ಷ ರೂ.), 3.20 ಕೋ.ರೂ.ಗೆ ಮುಂಬೈ ಇಂಡಿಯನ್ಸ್ ಪಾಲು.

Feb 18, 2021, 4:35 pm IST

* ಮುಷ್ಫಿಕರ್ ರಹೀಮ್, 1 ಕೋ.ರೂ. ಮೂಲಬೆಲೆ, 1 ಕೋ.ರೂ.ಗೆ ರಾಜಸ್ಥಾನ್ ರಾಯಲ್ಸ್ ಸೇರ್ಪಡೆ.

Feb 18, 2021, 4:32 pm IST

* ಆ್ಯಡಂ ಮಿಲ್ನೆ (ಮೂಲ ಬೆಲೆ 50 ಲಕ್ಷ ರೂ.), 3.20 ಕೋ.ರೂ.ಗೆ ಮುಂಬೈ ಇಂಡಿಯನ್ಸ್ ಪಾಲು.

Feb 18, 2021, 4:31 pm IST

* ಕುಸಾಲ್ ಮೆಂಡಿಸ್ ಮೂಲ ಬೆಲೆ 50 ಲಕ್ಷ ರೂ. ಯಾರೂ ಖರೀದಿ ಮಾಡಲಿಲ್ಲ

Feb 18, 2021, 4:30 pm IST

* ಸ್ಯಾಮ್ ಬಿಲ್ಲಿಂಗ್ಸ್ 2 ಕೋಟಿ ರೂ., ಯಾರೂ ಖರೀದಿಸಿಲ್ಲ

Feb 18, 2021, 4:30 pm IST

* ಅಲೆಕ್ಸ್ ಕ್ಯಾರಿ ಮೂಲಬೆಲೆ 1.50 ಕೋಟಿ ರೂ., ಯಾರೂ ಖರೀದಿ ಮಾಡಿಲ್ಲ.

Feb 18, 2021, 4:03 pm IST

* ಕ್ರಿಸ್ ಮೋರಿಸ್ (75 ಲಕ್ಷ ರೂ. ಮೂಲಬೆಲೆ), 16.25 ಕೋ.ರೂ.ಗೆ ರಾಜಸ್ಥಾನ್ ರಾಯಲ್ಸ್ ಸೇರ್ಪಡೆ. ಸದ್ಯಕ್ಕೆ ಇದೇ ಅತ್ಯಧಿಕ ಮೊತ್ತ.

Feb 18, 2021, 3:58 pm IST

* ಮಾರಾಟವಾಗದೆ ಉಳಿದ ಕೇದಾರ್ ಜಾಧವ್

Feb 18, 2021, 3:53 pm IST

ಗ್ಲೆನ್ ಮ್ಯಾಕ್ಸ್‌ವೆಲ್, (2 ಕೋ.ರೂ. ಮೂಲಬೆಲೆ), 14.25 ಕೋ.ರೂ.ಗೆ ಆರ್‌ಸಿಬಿ ಪಾಲು

Feb 18, 2021, 3:49 pm IST

* ಶಿವಂ ದೂಬೆ (50 ಲಕ್ಷ ರೂ.), 4.40 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ಪಾಲು.

Feb 18, 2021, 3:44 pm IST

* ಮೊಯೀನ್ ಅಲಿ (2 ಕೋಟಿ ರೂ. ಮೂಲಬೆಲೆ), 7 ಕೋ.ರೂ.ಗೆ ಸಿಎಸ್‌ಕೆ ಖರೀದಿ.

Feb 18, 2021, 3:38 pm IST

* ಶಕೀಬ್ ಅಲ್ ಹಸನ್, (2 ಕೋಟಿ ಮೂಲ ಬೆಲೆ), 3.20 ಕೋ.ರೂ.ಗೆ ಕೆಕೆಆರ್‌ಗೆ ಸೇರ್ಪಡೆ

Feb 18, 2021, 3:33 pm IST

* ಗ್ಲೆನ್ ಮ್ಯಾಕ್ಸ್‌ವೆಲ್, (2 ಕೋ.ರೂ. ಮೂಲಬೆಲೆ), 14.25 ಕೋ.ರೂ.ಗೆ ಆರ್‌ಸಿಬಿ ಪಾಲು

Feb 18, 2021, 3:23 pm IST

* ಮ್ಯಾಕ್ಸ್‌ವೆಲ್ ಖರೀದಿಗೆ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ತೀವ್ರ ಪೈಪೋಟಿ

Feb 18, 2021, 3:18 pm IST

* ಆ್ಯರನ್ ಫಿಂಚ್, (1 ಕೋ.ರೂ. ಮೂಲಬೆಲೆ) ಯಾರೂ ಖರೀದಿಸಿಲ್ಲ.

Feb 18, 2021, 3:16 pm IST

* ಎವಿನ್ ಲೆವಿಸ್ (ಮೂಲ ಬೆಲೆ 1 ಕೋಟಿ ರು) ಯಾರೂ ಖರೀದಿಸಿಲ್ಲ

Feb 18, 2021, 3:15 pm IST

* ಸ್ಟೀವ್ ಸ್ಮಿತ್, ಮೂಲಬೆಲೆ 2 ಕೋ.ರೂ., 2.20 ಕೋ.ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲು

Feb 18, 2021, 3:12 pm IST

* ಕರುಣ್ ನಾಯರ್, ಮೂಲಬೆಲೆ 50 ಲಕ್ಷ ರೂ., ಅನ್ ಸೋಲ್ಡ್

Feb 18, 2021, 3:11 pm IST

* ಐಪಿಎಲ್ 2021 ಹರಾಜು ಪ್ರಕ್ರಿಯೆ ಹಗ್ ಎಡ್ಮೀಡ್ಸ್ ಅವರಿಂದ ಆರಂಭ.

Feb 18, 2021, 2:52 pm IST

6000 ಕೋಟಿಯ ಮೈಲಿಗಲ್ಲು ದಾಟಲಿದೆ ಐಪಿಎಲ್ ಆಟಗಾರರ ಸಂಬಳದ ಮೊತ್ತ(ಸಂಪೂರ್ಣ ಮಾಹಿತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ)

Feb 18, 2021, 2:38 pm IST

*ತಂಡದ ಹೆಸರು ಬದಲಾವಣೆಯಾಗಿರುವುದರಿಂದ ನಮ್ಮ ತಂಡಕ್ಕೆ ಒಳಿತಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್

Feb 18, 2021, 2:28 pm IST

ಐಪಿಎಲ್ ಹರಾಜು: 14 ವರ್ಷದ ನಂತರ ತವರು ತಂಡಕ್ಕೆ ಸೇರಿಕೊಳ್ಳಲಿದ್ದಾರಾ ಹರ್ಭಜನ್?

Feb 18, 2021, 2:24 pm IST

ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ನಡೆದ ಬಂದ ಹಾದಿಯನ್ನು ಸ್ಮರಿಸಿಕೊಂಡ ಹಾರ್ದಿಕ್ ಪಾಂಡ್ಯ

Feb 18, 2021, 2:16 pm IST

ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ನೀವು ತಿಳಿದಿರಲೇ ಬೇಕಾದ 5 ಪ್ರಮುಖ ನಿಯಮಗಳು(ಚಿತ್ರವನ್ನು ಕ್ಲಿಕ್ ಮಾಡಿ)

Feb 18, 2021, 2:12 pm IST

ಐಪಿಎಲ್ 2021: ಬಿಸಿಬಿಸಿ ಹರಾಜು ನಡೆಸಿಕೊಡುವವರು ಯಾರು ಗೊತ್ತಾ

ಈ ಬಾರಿಯ ಈ ಬಿಸಿಬಿಸಿ ಹರಾಜು ಪ್ರಕ್ರಿಯೆ ನಡೆಸಿಕೊಡುವ ವ್ಯಕ್ತಿ 62 ವರ್ಷದ ವ್ಯಕ್ತಿ ಹಗ್ ಎಡ್ಮೆಂಡ್. ಇಂತಾ ಹರಾಜು ಪ್ರಕ್ರಿಯೆಗೆ ಎಡ್ಮೆಂಡ್ ವಿಶ್ವವಿಖ್ಯಾತಿಯನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ 12ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಮೊದಲ ಬಾರಿಗೆ ಹಗ್ ಎಡ್ಮೆಂಡ್ ಪಾಲ್ಗೊಂಡಿದ್ದರು.

Feb 18, 2021, 12:04 pm IST

*ಕಡೇ ಕ್ಷಣದಲ್ಲಿ ಹರಾಜು ಪಟ್ಟಿಗೆ ಸೇರ್ಪಡೆಗೊಂಡ ಬಾಂಗ್ಲಾದೇಶ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್

Feb 18, 2021, 11:52 am IST

ಐಪಿಎಲ್ ಹರಾಜು ಪಟ್ಟಿಯಿಂದ ಅಂತಿಮ ಕ್ಷಣದಲ್ಲಿ ಹೆಸರು ಹಿಂಪಡೆದ ಇಂಗ್ಲೆಂಡ್ ಕ್ರಿಕೆಟಿಗ

ಐಪಿಎಲ್ ಹರಾಜು ಪಟ್ಟಿಯಿಂದ ಅಂತಿಮ ಕ್ಷಣದಲ್ಲಿ ಹೆಸರು ಹಿಂಪಡೆದ ಇಂಗ್ಲೆಂಡ್ ಕ್ರಿಕೆಟಿಗ

Feb 18, 2021, 11:17 am IST

* ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಕೊನೇ ಗಳಿಗೆಯಲ್ಲಿ ಐಪಿಎಲ್ ಆಟಗಾರರ ಹರಾಜು ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಮುಷ್ಫಿಕರ್ ಸೇರಿ ಹರಾಜು ಕಣದಲ್ಲಿರುವ ಒಟ್ಟು ಆಟಗಾರರ ಸಂಖ್ಯೆ 292.

Feb 18, 2021, 11:05 am IST

IPL Auction 2021 Live Updates On Bid Price, Squads, Players List, Available Purse in Kannada

* 2021ರ ಐಪಿಎಲ್ ಆಟಗಾರರ ಹರಾಜಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.

Story first published: Thursday, February 18, 2021, 20:37 [IST]
Other articles published on Feb 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+