IPL 2024: ಐಪಿಎಲ್ 17ನೇ ಆವೃತ್ತಿ ಆರಂಭದ ದಿನಾಂಕ ತಿಳಿಸಿದ ಅರುಣ್ ಧುಮಾಲ್
Tuesday, February 20, 2024, 16:40 [IST]
ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಆವೃತ್ತಿಯನ್ನು ಶುಕ್ರವಾರ, ಮಾರ್ಚ್ 22ರಿಂದ ಪ್ರಾರಂಭಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜಿ...