Coronavirus: ಮತ್ತೆ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಕೊರೊನಾ: ಕಿವೀಸ್ ಆಟಗಾರನಿಗೆ ಸೊಂಕು
Friday, January 12, 2024, 13:48 [IST]
ಕೊರೊನಾ ವೈರಸ್.. ಈ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಾರೆ. ಜನರ ಜೀವದ ಮೇಲೆ ಕೊರೊನಾ ಗಾಡವಾದ ಪರಿಣಾಮ ಬೀರಿದೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಮತ್ತೊಮ್ಮ...