ಡೋಪಿಂಗ್ ಟೆಸ್ಟ್ ನಲ್ಲಿ ಭಾರತದ ವೇಯ್ಟ್ ಲಿಫ್ಟರ್ ಸಂಜಿತಾ ಫೇಲ್!
Thursday, May 31, 2018, 23:40 [IST]
ನವದೆಹಲಿ, ಮೇ 31: ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಚಾಂಪಿಯನ್ ವೇಯ್ಟ್ ಲಿಫ್ಟರ್ ಸಂಜಿತಾ ಚಾನು ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಫೇಲಾಗಿದ್ದಾರೆ. ಎರಡು ಬಾರಿ ಚಾಂಪ...