ಏಷ್ಯಾ ಕಪ್: ಭಾರತ, ಪಾಕಿಸ್ತಾನದ ಬಳಿಕ ಶ್ರೀಲಂಕಾದ ಪ್ರಮುಖ ವೇಗಿ ಕೂಡ ಗಾಯದಿಂದ ಔಟ್!
Monday, August 22, 2022, 18:25 [IST]
ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಎಲ್ಲಾ ತಂಡಗಳು ಕೂಡ ತಮ್ಮ ತಂಡವನ್ನು ಈಗಾಗಲೇ ಘೋಷಣೆ ಮಾಡಿದ್ದು ಅಂತಿಮ ಹಂತದ ಸಿದ್ಧತೆಯನ್ನು ನ...