ಲಗ್ನ ಪತ್ರಿಕೆಯಲ್ಲಿ ಧೋನಿ ಫೋಟೊ ಹಾಕಿಸಿದ ಕರ್ನಾಟಕದ ಅಭಿಮಾನಿ: ಫೋಟೊ ವೈರಲ್
Friday, March 10, 2023, 15:28 [IST]
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತು ಕಂಡ ಉತ್ತಮ ಆಟಗಾರರಲ್ಲಿ ಒಬ್ಬರು. ಭಾರತಕ್ಕೆ ಏಕದಿನ ಮತ್ತು ಟಿ20 ವಿಶ್ವಕಪ್ ತಂದುಕೊಟ್ಟ ಯಶಸ್ವಿ ನಾಯಕನಿಗೆ ಜಗತ್ತಿನಾದ್ಯಂತ ಅಭಿಮಾನಿಗ...