ಐಎಸ್ಎಲ್: ಪೆನಾಲ್ಟಿ ಶೂಟೌಟ್, ಗೋವಾ ಔಟ್, ಫೈನಲ್ ತಲುಪಿದ ಮುಂಬೈ
Tuesday, March 9, 2021, 09:50 [IST]
ಗೋವಾ: ಪೆನಾಲ್ಟಿ ಶೂಟೌಟ್ ನಲ್ಲಿ ಎಫ್ ಸಿ ಗೋವಾ ತಂಡವನ್ನು 6-5 ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ತಂಡ ಮೊದಲ ಬಾರಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ತಲುಪಿತು. ಮೊದಲ ಪೆನ...