ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಭಾರತ ದಾಖಲೆಯ ಪದಕ ಬೇಟೆ!
Sunday, September 2, 2018, 18:04 [IST]
ಜಕಾರ್ತಾ, ಸೆಪ್ಟೆಂಬರ್ 2: ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆದ 18ನೇ ಏಷ್ಯಾನ್ ಗೇಮ್ಸ್ ನಲ್ಲಿ ಭಾರತ ದಾಖಲೆ ಸಂಖ್ಯೆಯ ಪದಕಗಳನ್ನು ಗೆದ್ದಿದೆ. ಈ ಗೇಮ್ಸ್ ನಲ್ಲಿ ಭ...