ಐಪಿಎಲ್ 2023: ಗಾಯಗೊಂಡು ಹೊರಬಿದ್ದ ಪ್ರಸಿದ್ಧ್ ಕೃಷ್ಣಗೆ ಬದಲಿ ಆಟಗಾರನನ್ನು ಹೆಸರಿಸಿದ ರಾಜಸ್ಥಾನ್ ರಾಯಲ್ಸ್
Monday, March 27, 2023, 18:18 [IST]
ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಮಾರ್ಚ್ 31ರಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ ಅಭಿಮಾನಿಗಳು ಎದುರು ...