WPL 2024 Final: 'ಈ ಸಲ ಕಪ್ ನಮ್ದೆ'; ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ 16 ವರ್ಷಗಳ ಟ್ರೋಫಿ ಬರ ನೀಗಿಸಿದ ಆರ್ಸಿಬಿ ಗರ್ಲ್ಸ್
Sunday, March 17, 2024, 22:38 [IST]
'ಈ ಸಲ ಕಪ್ ನಮ್ದೆ' ಎಂಬ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಕೋಟ್ಯಂತರ ನಿಷ್ಠಾವಂತ ಅಭಿಮಾನಿಗಳ ಘೋಷವಾಕ್ಯ ಇದೀಗ ನಿಜವಾಗಿದೆ. ಏಕೆಂದರೆ, ಫ್ರಾಂಚೈಸಿ ಲೀಗ್ ಇತಿಹಾಸದಲ...