ಆತನನ್ನು ಯಾವುದೇ ಮಾದರಿಯಿಂದಲೂ ನಾಯಕತ್ವದಿಂದ ಕೆಳಗಿಳಿಸಿದರೆ ಅದು ದೊಡ್ಡ ತಪ್ಪು: ವಾಸಿಂ ಅಕ್ರಮ್
Wednesday, February 1, 2023, 20:47 [IST]
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂಗೆ ಬೆಂಬಲ ...