1983ರ ಏಕದಿನ ವಿಶ್ವಕಪ್ ಯಶೋಗಾಥೆ ಕೊನೆಗಾಣಿಸಿ, 2011ರ ವಿಶ್ವಕಪ್ ಗೆಲ್ಲಿ ಎಂದು ಗಂಭೀರ್ಗೆ ನೀಡಿದ್ರಂತೆ ಸಂದೇಶ!
Tuesday, September 20, 2022, 13:24 [IST]
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಭಾರತ ಕಂಡಂತಹ ಬಿಗ್ ಮ್ಯಾಚ್ ಪ್ಲೇಯರ್ಗಳಲ್ಲಿ ಒಬ್ಬರು. ಖ್ಯಾತ ಓಪನರ್ಗಳಲ್ಲಿ ಒಬ್ಬರಾದ ಗೌತಿ, ಟೀಂ ಇಂಡಿಯಾ 2007ರ ಟಿ20...