ದೇಶೀಯ ಕ್ರಿಕೆಟ್: ಆಂಧ್ರಪ್ರದೇಶ ತಂಡದಿಂದ ವಲಸೆ ಹೊರಟ ಹನುಮ ವಿಹಾರಿ; ಯಾವ ತಂಡಕ್ಕೆ ಸೇರ್ಪಡೆ?
Tuesday, June 27, 2023, 22:13 [IST]
ಮುಂಬರುವ ಭಾರತದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅನುಭವಿ ಬ್ಯಾಟ್ಸ್ಮನ್ ಹನುಮ ವಿಹಾರಿ ಅವರು ಆಂಧ್ರಪ್ರದೇಶ ತಂಡದಿಂದ ವಲಸೆ ಹೋಗಲಿದ್ದು, ಮಧ್ಯಪ್ರದೇಶ ತಂಡವನ್ನು ಸೇರಿಕೊಳ್ಳು...