ಆಂಧ್ರಪ್ರದೇಶದ ಸಿಎಂ ಜಗನ್‌ ಮೋಹನ್ ರೆಡ್ಡಿ ಭೇಟಿಯಾದ ಅನಿಲ್ ಕುಂಬ್ಳೆ

ಬೆಂಗಳೂರು: ಭಾರತದ ಮಾಜಿ ಸ್ಪಿನ್ನರ್, ಮೂಲತಃ ಕರ್ನಾಟಕದವರಾದ ಅನಿಲ್ ಕುಂಬ್ಳೆ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯಮಂತ್ರಿಯ ಕ್ಯಾಂಪ್‌ ಆಫೀಸ್‌ನಲ್ಲಿ ಕುಂಬ್ಳೆ ಅವರು ರೆಡ್ಡಿಯವರನ್ನು ಭೇಟಿಯಾಗಿದ್ದಾರೆ.

ಐಪಿಎಲ್: ಮುಂದಿನ ಆವೃತ್ತಿಗೆ 2 ಹೊಸ ತಂಡಗಳು, ನೀಲ ನಕಾಶೆಯ ಸಂಪೂರ್ಣ ಮಾಹಿತಿಐಪಿಎಲ್: ಮುಂದಿನ ಆವೃತ್ತಿಗೆ 2 ಹೊಸ ತಂಡಗಳು, ನೀಲ ನಕಾಶೆಯ ಸಂಪೂರ್ಣ ಮಾಹಿತಿ

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್ ಕಮಿಟಿಯ ಮುಖ್ಯಸ್ಥರಾಗಿರುವ ಅನಿಲ್ ಕುಂಬ್ಳೆ, ಜಗನ್ ಮೋಹನ್ ರೆಡ್ಡಿಯವರನ್ನು ಸೋಮವಾರ (ಜುಲೈ 5) ಔಪಚಾರಿಕವಾಗಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು, ಸ್ಮರಣಿಕೆ ನೀಡಿದರು.

50ರ ಹರೆಯದ ಅನಿಲ್ ಕುಂಬ್ಳೆ ಭಾರತ ಟೆಸ್ಟ್‌ ತಂಡದ ನಾಯಕರಾಗಿದ್ದವರು. ಬಲಗೈ ಸ್ಪಿನ್ನರ್ ಆಗಿರುವ ಕುಂಬ್ಳೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 600+ ವಿಕೆಟ್‌ ದಾಖಲೆ ಹೊಂದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 600+ ವಿಕೆಟ್ ಪಡೆದಿರುವ ಕೆಲವೇ ಕೆಲವು ಬೌಲರ್‌ಗಳಲ್ಲಿ ಕುಂಬ್ಳೆ ಕೂಡ ಒಬ್ಬರು.

ಟಿ20 ವಿಶ್ವಕಪ್‌ ಬಳಿಕ ಮುಖ್ಯ ಕೋಚ್ ರವಿಶಾಸ್ತ್ರಿ ಅವಧಿ ಅಂತ್ಯ: ದ್ರಾವಿಡ್ ಹೆಗಲೇರುತ್ತಾ ಜವಾಬ್ಧಾರಿ?ಟಿ20 ವಿಶ್ವಕಪ್‌ ಬಳಿಕ ಮುಖ್ಯ ಕೋಚ್ ರವಿಶಾಸ್ತ್ರಿ ಅವಧಿ ಅಂತ್ಯ: ದ್ರಾವಿಡ್ ಹೆಗಲೇರುತ್ತಾ ಜವಾಬ್ಧಾರಿ?

ನಾಯಕ ಆದ್ರು ಶಿಖರ್ ಧವನ್ ಗೆ ಇದೆ ದೊಡ್ಡ ಚಿಂತೆ | Oneindia Kannada

132 ಟೆಸ್ಟ್‌ ಪಂದ್ಯಗಳಲ್ಲಿ 619 ವಿಕೆಟ್‌, 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್, 42 ಐಪಿಎಲ್ ಪಂದ್ಯಗಳಲ್ಲಿ 45 ವಿಕೆಟ್‌ ದಾಖಲೆ ಕುಂಬ್ಳೆ ಹೆಸರಿನಲ್ಲಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ 10 ವಿಕೆಟ್ ವಿಶ್ವದಾಖಲೆಯೂ ಕುಂಬ್ಳೆ ಹೆಸರಿನಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Monday, July 5, 2021, 17:31 [IST]
Other articles published on Jul 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X