ಗ್ಲೋಬಲ್ ಟಿ20: ಕಿಟಕಿ ಗಾಜುಗಳ ಪುಡಿ ಮಾಡಿದ ಪಾಕ್ ಕ್ರಿಕೆಟಿಗ-ವಿಡಿಯೋ
Saturday, August 10, 2019, 16:21 [IST]
ಒಟ್ಟಾವಾ, ಆಗಸ್ಟ್ 10: ಗ್ಲೋಬಲ್ ಟಿ20 ಕೆನಾಡಾ ಟೂರ್ನಿಯಲ್ಲಿ ಪಾಕಿಸ್ತಾನ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಂ ಕಟ್ಟಡದ ಕಿಟಕಿ ಗಾಜುಗಳು ಪುಡಿಯಾಗಿವ...