SA20 ಲೀಗ್ನಲ್ಲಿ ಸಿಕ್ಸರ್ಗಳ ಸುರಿಮಳೆ; ಹೆನ್ರಿಚ್ ಕ್ಲಾಸೆನ್ ಸಿಡಿಲಬ್ಬರದ ಅರ್ಧಶತಕ!
Monday, January 29, 2024, 16:22 [IST]
ಸೌತ್ ಆಫ್ರಿಕಾ ಟಿ20 (SA20) ಲೀಗ್ನಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಹೆನ್ರಿಚ್ ಕ್ಲಾಸೆನ್ ನೂತನ ದಾಖಲೆ ಬರೆದಿದ್ದಾರೆ. ಟೂರ್ನಿಯ 22ನೇ ಪಂದ್ಯದಲ್ಲಿ ಪಾರ್ಲ್ ರಾಯಲ್ಸ್ ಹಾಗೂ ಡರ್ಬನ್ ಸೂ...