ಲೈಂಗಿಕ ದೌರ್ಜನ್ಯ: 11 ದಿನ ಪೊಲೀಸ್ ಕಸ್ಟಡಿಯಲ್ಲಿ ಕಳೆದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕಗೆ, ಜಾಮೀನು ಮಂಜೂರು
Thursday, November 17, 2022, 11:37 [IST]
ಲೈಂಗಿಕ ದೌರ್ಜನ್ಯ ಕೇಸ್ನಿಂದಾಗಿ ಆಸ್ಟ್ರೇಲಿಯಾದಲ್ಲಿ ಸೆರೆಯಾಗಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕಗೆ ಆಸ್ಟ್ರೇಲಿಯಾದ ಸುಪ್ರೀ ಕೋರ್ಟ್ ಜಾಮೀನು ಮಂಜೂರು ಮಾಡಿದೆ....