ನಮ್ಮ ಮುಂದಿದ್ದ ಜವಾಬ್ಧಾರಿಯುತ ಆಯ್ಕೆ ಇದೊಂದೆ: ಪಾಕ್ ಸರಣಿ ಮುಂದೂಡಿಕೆ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ಪ್ರತಿಕ್ರಿಯೆ
Friday, September 17, 2021, 17:24 [IST]
ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಆರಂಭಕ್ಕೆ ಕೆಲವೇ ಕ್ಷಣಗಳಿರುವಾಗ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಈ ಸರಣಿಯನ್ನು ಮುಂದೂಡಲು ನಿರ್ಧರಿಸಿದೆ. ಭದ್ರತೆಯ ಕಾರಣಗಳನ್...