ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ನ ಎಲ್ಲಾ ಆಟಗಾರರಿಗೆ, ಸಿಬ್ಬಂದಿಗೆ ಕೋವಿಡ್ ವ್ಯಾಕ್ಸಿನೇಶನ್ ಪೂರ್ಣ

PCB completes first phase of COVID-19 vaccination for players and staff

ಕರಾಚಿ: ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ತನ್ನ ಎಲ್ಲಾ ಆಟಗಾರರಿಗೆ, ಬೆಂಬಲ ಸಿಬ್ಬಂದಿಗೆ ಮೊದಲ ಹಂತದ ಕೋವಿಡ್ ವ್ಯಾಕ್ಸಿನೇಶನ್ ಪೂರ್ಣಗೊಳಿಸಿದೆ. ಪಾಕ್ ರಾಷ್ಟ್ರೀಯ ಕ್ರಿಕೆಟ್ ಬೋರ್ಡ್ ಈ ಸಂಗತಿಯನ್ನು ಶುಕ್ರವಾರ (ಮೇ 7) ತಿಳಿಸಿದೆ.

ಐಪಿಎಲ್ ನಡೆಯದಿದ್ರೆ ಬಿಸಿಸಿಐಗೆ ಆಗೋ ನಷ್ಟವೆಷ್ಟು?: ಸತ್ಯ ಬಾಯ್ಬಿಟ್ಟ ಗಂಗೂಲಿ!ಐಪಿಎಲ್ ನಡೆಯದಿದ್ರೆ ಬಿಸಿಸಿಐಗೆ ಆಗೋ ನಷ್ಟವೆಷ್ಟು?: ಸತ್ಯ ಬಾಯ್ಬಿಟ್ಟ ಗಂಗೂಲಿ!

ಪಾಕಿಸ್ತಾನ ಸರ್ಕಾರದ ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್ (ಎನ್‌ಸಿಒಸಿ)ನ ಸಹಯೋಗದೊಂದಿಗೆ ಇನಾಕ್ಯುಲೇಷನ್ ಡ್ರೈವ್ ನಡೆಸಲಾಗಿದೆ ಎಂದು ಪಿಸಿಬಿ ತಿಳಿಸಿದೆ. ಮೊದಲ ಹಂತದಲ್ಲಿ 57 ಪುರುಷ ಆಟಗಾರರು, 13 ಸಿಬ್ಬಂದಿ, 13 ಎನ್‌ಎಚ್‌ಪಿಸಿ ಪುರುಷ ಮತ್ತು ಮಹಿಳಾ ಕೋಚ್‌ಗಳಿಗೆ ವ್ಯಾಕ್ಸಿನ್ ನೀಡಲಾಗಿದೆ.

ವಾಕ್ಸಿನೇಶನ್ ಪ್ರಕ್ರಿಯೆ ಮಾರ್ಚ್ 4ಕ್ಕೆ ಕರಾಚಿಯಿಂದ ಆರಂಭವಾಗಿತ್ತು. ಎರಡು ತಿಂಗಳ ಅವಧಿಯಲ್ಲಿ ವ್ಯಾಕ್ಸಿನೇಶನ್ ಪೂರ್ಣಗೊಂಡಿದೆ. ಮೇ 6ಕ್ಕೆ ಪಿಸಿಬಿಯ ಎಲ್ಲಾ ಆಟಗಾರರು, ಸಿಬ್ಬಂದಿ ವ್ಯಾಕ್ಸಿನೇಶನ್‌ಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಮೂವರು ವಿದೇಶಿ ಆಟಗಾರರುಈ ಬಾರಿಯ ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಮೂವರು ವಿದೇಶಿ ಆಟಗಾರರು

ಮೇ 6ರಂದು ಟೆಸ್ಟ್‌ ಸರಣಿಗಾಗಿ ಜಿಂಬಾಬ್ವೆ ಪ್ರವಾಸದಲ್ಲಿರುವ ಎಂಟು ಆಟಗಾರರಿಗೆ ಹರಾರೆಯಲ್ಲಿ ವ್ಯಾಕ್ಸಿನೇಶನ್‌ ನೀಡುವ ಮೂಲಕ ಮೊದಲ ಹಂತದ ವ್ಯಾಕ್ಸಿನೇಶನ್ ಮುಕ್ತಾಯಗೊಂಡಿದೆ ಎಂದು ಪಿಸಿಬಿ ಹೇಳಿದೆ.

Story first published: Friday, May 7, 2021, 18:25 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X