India vs England: ಲಕ್ನೋಗೆ ಬಂದಿಳಿದ ಭಾರತ ತಂಡಕ್ಕೆ ಮುತ್ತಿನಮಾಲೆಯ ಸ್ವಾಗತ!
Thursday, October 26, 2023, 11:13 [IST]
ಟೀಮ್ ಇಂಡಿಯಾದ ವಿಶ್ವಕಪ್ ಟೂರ್ನಿಯ ಅಭಿಯಾನ ಈವರೆಗೆ ಅದ್ಭುತವಾಗಿ ಸಾಗಿದೆ. ಮೊದಲ ಐದು ಪಂದ್ಯಗಳಲ್ಲಿ ಐದು ಗೆಲುವು ಸಾಧಿಸಿರುವ ಭಾರತ ಟೂರ್ನಿಯ ಏಕೈಕ ಅಜೇಯ ತಂಡವಾಗಿ ಉಳಿದುಕೊಂಡಿ...