2023ರ ವಿಶ್ವಕಪ್ ಆಯ್ಕೆ ಮಂಡಳಿಗೆ ದೊಡ್ಡ ಸವಾಲು: ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಹೀಗಂದಿದ್ಯಾಕೆ?
Friday, October 7, 2022, 21:56 [IST]
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರೋಚಕವಾಗಿ ಸೆಣೆಸಾಡಿದ ಟೀಮ್ ಇಂಡಿಯಾ 9 ರನ್ಗಳ ಅಂತರದಿಂದ ಸೋಲು ಅನುಭವಿಸಿದರೂ ತಂಡದ ಪ್ರದರ್ಶನ ಭಾರೀ ಮೆಚ್ಚುಗೆ...