Ranji Trophy: ಚೇತೇಶ್ವರ ಪೂಜಾರ ದ್ವಿಶತಕ; ವಿವಿಎಸ್ ಲಕ್ಷ್ಮಣ್ ಹಿಂದಿಕ್ಕಿ ಸಾರ್ವಕಾಲಿಕ ಭಾರತೀಯ ಪಟ್ಟಿಯಲ್ಲಿ 4ನೇ ಸ್ಥಾನ
Sunday, January 7, 2024, 13:57 [IST]
ಭಾನುವಾರ, ಜನವರಿ 7ರಂದು ರಾಜ್ಕೋಟ್ನಲ್ಲಿ ನಡೆದ ಸೌರಾಷ್ಟ್ರ ಮತ್ತು ಜಾರ್ಖಂಡ್ ನಡುವಿನ 2024ರ ರಣಜಿ ಟ್ರೋಫಿ ಪಂದ್ಯದಲ್ಲಿ ಭಾರತೀಯ ಬ್ಯಾಟರ್ ಚೇತೇಶ್ವರ ಪೂಜಾರ ಅವರು ದ್ವಿಶತಕ ಬಾ...