T20 World cup: ಟಿ20 ತಂಡಕ್ಕೆ ಮರಳುವ ಆಸೆ ವ್ಯಕ್ತಪಡಿಸಿದ ಕೊಹ್ಲಿ-ರೋಹಿತ್: 2024ರ ವಿಶ್ವಕಪ್ಗೆ ಅವಕಾಶ?
Friday, January 5, 2024, 12:46 [IST]
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿರುವ ದೊಡ್ಡ ಪ್ರಶ್ನೆ ಟಿ20 ವಿಶ್ವಕಪ್ ತಂಡವನ್ನು ಕಟ್ಟುವುದಾಗಿದೆ. ಏಕೆಂದರೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ...