U-19 ಚಾಂಪಿಯನ್ ಆದ ಬಾಂಗ್ಲಾ ವರ್ತನೆ ಜಂಟಲ್ಮೆನ್ ಗೇಮ್ಗೆ ಅವಮಾನ ! ವಿಡಿಯೋ Monday, February 10, 2020, 13:51 [IST] ಕ್ರಿಕೆಟ್ಅನ್ನು ಜಂಟಲ್ಮೆನ್ ಗೇಮ್ ಎಂದು ಕರೆಯಲಾಗುತ್ತದೆ. ಅದಕ್ಕೆ ಕಾರಣ ಕ್ರಿಕೆಟ್ ಇದುವರೆಗೆ ಬಂದ ರೀತಿ. 1877 ರಿಂದ ಆರಂಭವಾದ ಅಂತಾರಾಷ್ಟ್ರೀಯ ಕ್ರಿಕೆಟ್...
ಕತಾರ್ ವಿಶ್ವಕಪ್ನಲ್ಲಿ 48 ರಾಷ್ಟ್ರಗಳು ಆಡುವುದಿಲ್ಲ ಎಂದ ಫಿಫಾ Thursday, May 23, 2019, 18:38 [IST] ಪ್ಯಾರಿಸ್, ಮೇ 23: ಕತಾರ್ನಲ್ಲಿ ನಡೆಯಲಿರುವ 2022ರ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 48 ರಾಷ್ಟ್ರಗಳು ಪಾಲ್ಗೊಳ್ಳಲಿವೆ ಎಂಬ ಊಹಾಪೋಹಗಳಿಗೆ ತೆರೆ ಬಿದಿದ್ದು, ಎಂದಿನಂತೆ...
ಇಂಗ್ಲೆಂಡ್ ವಿಶ್ವಕಪ್ ತಂಡದ ಬಗ್ಗೆ ಕ್ಯಾಪ್ಟನ್ ಮಾರ್ಗನ್ ಹೇಳಿದ್ದೇನು? Monday, May 20, 2019, 16:43 [IST] ಲಂಡನ್, ಮೇ 20: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೇವಲ 10 ದಿನಗಳು ಮಾತ್ರವೇ ಬಾಕಿ ಉಳಿದಿದೆ. ಆತಿಥೇಯ ಇಂಗ್ಲೆಂಡ್ ತಂಡ...
ಏಕದಿನ ವಿಶ್ವಕಪ್ಗೆ ತನ್ನ ಸ್ಟಾರ್ ಬೌಲರ್ಗಳನ್ನು ಕರೆತಂದ ಪಾಕಿಸ್ತಾನ! Monday, May 20, 2019, 14:03 [IST] ಕರಾಚಿ, ಮೇ 20: ಪಾಕಿಸ್ತಾನ ಕ್ರಿಕೆಟ್ ತಂಡ ಏಕದಿನ ಕ್ರಿಕೆಟ್ನಲ್ಲಿ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ನೀಡಿಲ್ಲ. ಆದರೆ, ಮೇ 30ರಂದು ಆರಂಭವಾಗಲಿರುವ ...
ಇಂಗ್ಲೆಂಡ್ ತಂಡದ ಈ ಸ್ಟಾರ್ ಕೊಹ್ಲಿ, ಸ್ಮಿತ್ ಅವರ ಅಭಿಮಾನಿಯಂತೆ! Monday, May 20, 2019, 13:23 [IST] ಬೆಂಗಳೂರು, ಮೇ 20: ಬಹು ನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 12ನೇ ಆವೃತ್ತಿ ಆರಂಭಕ್ಕೆ ಇನ್ನು ಹತ್ತು ದಿನಗಳು ಮಾತ್ರವೇ ಬಾಕಿ ಉಳಿದಿದೆ. ಇಂಗ್ಲೆಂಡ್...
ಎಂ.ಎಸ್ ಧೋನಿ ಕುರಿತಾಗಿ ಬ್ರೆಂಡನ್ ಮೆಕಲಮ್ ಹೇಳಿದ್ದೇನು? Sunday, May 19, 2019, 19:48 [IST] ಮುಂಬೈ, ಮೇ 19: ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಮಾತ್ರವೇ ಬಾಕಿ ಇದೆ. ಅಂದಹಾಗೆ ಭಾರತ ತಂಡಕ್ಕೆ ಟಿ20 ಮತ...
ಕೋಚ್ ಲ್ಯಾಂಗರ್, ಸ್ಟೀವ್ ಸ್ಮಿತ್ ಅವರನ್ನು ಹೋಲಿಸಿದ್ದು ಯಾರಿಗೆ ಗೊತ್ತಾ? Sunday, May 19, 2019, 18:09 [IST] ಮೆಲ್ಬೋರ್ನ್, ಮೇ 19: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್, ತಂಡ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನನ್ನು ಭಾರತದ...
ನಿವೃತ್ತಿ ಹೊಂದಿದ್ದರೂ ವೆಸ್ಟ್ ಇಂಡೀಸ್ ತಂಡಕ್ಕೆ ರಿಸರ್ವ್ ಪ್ಲೇಯರ್ ಈತ! Sunday, May 19, 2019, 17:22 [IST] ಸೇಂಟ್ ಜಾನ್ಸ್ (ಆನ್ಟಿಗುವಾ), ಮೇ 19: ಈ ಆಟಗಾರನ ಗತ್ತೇ ಅದು. ಆತನಲ್ಲಿ ಇರುವ ಪ್ರತಿಭೆ ತಂಡಕ್ಕೆ ಯಾವುದೇ ಸ್ಥಿತಿಯಲ್ಲೂ ಗೆಲುವು ತಂದುಕೊಡಬಲ್ಲದು ಎಂಬುದನ್ನು ಇಡೀ ಕ್ರಿಕೆಟ್...
ವಿಶ್ವಕಪ್ನಲ್ಲಿ ಆರ್ಭಟಿಸಬಲ್ಲ TOP 5 ಆಲ್ರೌಂಡರ್ಗಳಿವರು! Sunday, May 19, 2019, 14:35 [IST] ಬೆಂಗಳೂರು, ಮೇ 19: ಈ ಬಾರಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಆಲ್ರೌಂಡರ್ಗಳದ್ದೇ ಹವಾ ಎಂದು ವೆಸ್ಟ್ ಇಂಡೀಸ್ನ ಬ್ಯಾಟಿಂಗ್ ದಿಗ್ಗಜ...
ವಿಶ್ವಕಪ್ನಲ್ಲಿ ಕಿವೀಸ್ ಪರ ಆರಂಭದಲ್ಲಿ ಈ ಆಟಗಾರ ಆಡುವುದು ಡೌಟ್! Friday, May 17, 2019, 18:18 [IST] ಆಕ್ಲೆಂಡ್, ಮೇ 17: ಬಹು ನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭಕ್ಕೆ ಇನ್ನು ಎರಡೇ ವಾರ ಬಾಕಿಯುದ್ದು, ಕಳೆದ ಬಾರಿಯ ರನ್ನರ್ಸ್ಅಪ್...