Women's IPL 2023 : ಮಹಿಳಾ ಐಪಿಎಲ್ ನಡೆಯುವುದು ಪಕ್ಕಾ, ಎಷ್ಟು ಟೀಂಗಳು, ಪಂದ್ಯಾವಳಿ ಯಾವಾಗ ತಿಳಿಯಿರಿ
Tuesday, October 18, 2022, 16:01 [IST]
ಮುಂಬೈನಲ್ಲಿ ಮಂಗಳವಾರ ನಡೆದ 91ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಜನರಲ್ ಬಾಡಿ ಮಹಿಳಾ ಐಪಿಎಲ್ ಪಂದ್ಯಾವಳಿ ನಡೆಸಲು ಅನುಮೋದನೆ ನೀ...