ಇಂಗ್ಲೆಂಡ್ vs ದ. ಆಫ್ರಿಕಾ: ಸೋಲಿನ ಸುಳಿಯಲ್ಲಿ ಬೆನ್ ಸ್ಟೋಕ್ಸ್ ಪಡೆ: Live ಸ್ಕೋರ್
Friday, August 19, 2022, 19:38 [IST]
ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಅದ್ಭುತ ಬೌಲಿಂಗ್ ದಾಳಿ ಪ್ರದರ್ಶಿಸಿದ್ದು ಮೇಲುಗೈ ಸಾಧಿಸಿದೆ...