ಆಘಾತಕಾರಿ ಸತ್ಯ ಬಾಯ್ಬಿಟ್ಟ ಭಾರತದ ಅಥ್ಲೀಟ್ ಅಂಜು ಬಾಬಿ ಜಾರ್ಜ್!
Tuesday, December 8, 2020, 15:08 [IST]
ನವದೆಹಲಿ: ಭಾರತದ ಅಥ್ಲೀಟ್, ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಆಘಾತಕಾರಿ ಸತ್ಯವೊಂದನ್ನು ಬಾಯ್ಬಿಟ್ಟಿದ್ದಾರೆ. ತಾನು ತನ್ನ ವೃತ್ತಿ ಬದುಕಿನಲ್ಲಿ ಸಾಧನೆಗಳನ್ನು ಮಾಡಿದ್ದೆಲ್...