ಭಾರತ vs ಇಂಗ್ಲೆಂಡ್: ನಾಯಕನಾಗಿ ದಾಖಲೆ ಬರೆದ ವಿರಾಟ್ ಕೊಹ್ಲಿ
Thursday, February 25, 2021, 20:24 [IST]
ಇಂಗ್ಲೆಂಡ್ ವಿರುದ್ಧ ಭಾರತ ಮೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಎರಡೇ ದಿನದಲ್ಲಿ ಫಲಿತಾಂಶವನ್ನು ಪಡೆದ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ ಭಾರತ 2-1 ಅ...