ಕ್ಯಾಚ್ ಆಫ್ ದಿ ಸೀಸನ್ : ಕೊಹ್ಲಿ ಕ್ಯಾಚ್ ಹಿಡಿದ ಬೌಲ್ಟ್
Sunday, April 22, 2018, 10:50 [IST]
ಬೆಂಗಳೂರು, ಏಪ್ರಿಲ್ 22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ 19ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ದಾಖಲಿಸಿದೆ. ಎಂ...