ಬಿಸಿಸಿಐ ಕೇಳಿದ್ರೂ ಆ ಪತ್ರಕರ್ತನ ಹೆಸರು ಬಹಿರಂಗಪಡಿಸಲ್ಲ: ವೃದ್ಧಿಮಾನ್ ಸಾಹ
Tuesday, February 22, 2022, 17:07 [IST]
ಸಂದರ್ಶನಕ್ಕಾಗಿ ಬೆದರಿಕೆ ಹಾಕಿದ್ದ ಪತ್ರಕರ್ತನ ಸಂದೇಶವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಾಹಾ ಸುದ್ದಿಯಾಗಿದ್ದ...