ಹೆತ್ತವರ ಅಂತಾರಾಷ್ಟ್ರೀಯ ಪ್ರವಾಸಕ್ಕೆ ನಿಷೇಧ ಹೇರಿದ ಮನು ಭಾಕರ್
Saturday, August 18, 2018, 22:12 [IST]
ಜಕಾರ್ತಾ, ಆಗಸ್ಟ್ 18: ಪ್ರತಿಷ್ಠಿತ ಕ್ರೀಡಾಕೂಟಗಳಿಗೆ ತೆರಳುವಾಗಿ ಭಾರತದ (ಹೊರ ದೇಶದಲ್ಲೂ ಕೂಡ) ಕೆಲ ಕ್ರೀಡಾಪಟುಗಳು ತಮ್ಮೊಂದಿಗೆ ಹೆತ್ತವರನ್ನೂ ಕರೆತರುವ ವಾಡಿಕೆಯಿದೆ. ಆದರೆ ಭಾರ...