ಧೋನಿ ಅಲ್ಲ, ಎಬಿಡಿ ಅಲ್ಲ; ವಿರಾಟ್ ಕೊಹ್ಲಿ ನೆಚ್ಚಿನ ಕ್ರಿಕೆಟಿಗ ಯಾರು ಗೊತ್ತಾ?; ತಮ್ಮ ನಿಕ್ ನೇಮ್ ಬಹಿರಂಗಪಡಿಸಿದ ಕಿಂಗ್
Wednesday, September 13, 2023, 21:19 [IST]
ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಭಾರತದ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇದನ್ನು ಅವರ ಅಂಕಿಸಂಖ್ಯೆಗಳೇ ಖಚಿತಪಡಿಸುತ್ತವೆ. ತಮ್ಮ 15 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ...