ಐಟಿಎಫ್ ಮಹಿಳಾ ಓಪನ್: ಫೈನಲ್ಗೇರಿದ ಅಂಕಿತಾ: ಫ್ರಾನ್ಸಿಸ್ಕಾ ಮತ್ತು ಮೆಟಿಲ್ಡೆ ಮುಡಿಗೆ ಡಬಲ್ಸ್ ಕಿರೀಟ
Sunday, March 12, 2023, 08:32 [IST]
ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗ ಫೈನಲ್ ಪಂದ್ಯ ಶನಿವಾರ ನಡೆದಿತ್ತು ಇದರಲ್ಲಿ ಅಗ್ರ ಶ್ರೇಯಾಂಕಿತ ಪೋರ್ಚುಗಲ್ನ ಜಾರ್ಜ್ ಫ್ರಾನ್ಸಿಸ್ಕಾ...